Surprise Me!

ಕೋರ್ಟ್ ಗೆ ಆರೋಪಿ ದರ್ಶನ್ ಅರ್ಜಿ ಸಲ್ಲಿಕೆ । Darshan in Renukaswamy Death Case | Suvarna News

2025-07-07 0 Dailymotion

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತಮ್ಮ ವಿದೇಶ ಪ್ರಯಾಣದ ದಿನಾಂಕ ಮರುನಿಗದಿಗೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. "ಡೆವಿಲ್" ಚಿತ್ರದ ಶೂಟಿಂಗ್ ಗಾಗಿ ಜುಲೈ 1 ರಿಂದ 25 ರವರೆಗೆ ಅವರು ಕೋರ್ಟ್ ಅನುಮತಿ ಪಡೆದಿದ್ದರು. ಇದೀಗ ಶೂಟಿಂಗ್ ವೇಳಾಪಟ್ಟಿ ಬದಲಾಗಿರುವ ಹಿನ್ನಲೆಯಲ್ಲಿ ಅವರು ಹೊಸ ದಿನಾಂಕಕ್ಕೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ.
.
Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared
#Renukaswamy #Darshan
#suvarnanews #kannadanews #karnatakapolitics #AsianetSuvarnaNews #karnataka #news

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/